ಕೆಲವೊಂದು ಸವಿನೆನಪುಗಳೆನ್ನ
ಬೆಟ್ಟೆಬ್ಬಿಸಿ ನಗಿಸುವ
ಮರು ಗಳಿಗೆಯಲೇ -
ಬೆಚ್ಚಗಾಗಿಸುವುದು
ಕಹಿ ನೆನಪುಗಳು ....
ಹುಚ್ಚೆದ್ದು ಕುಣಿವ ಮನವು
ಹುಚ್ಚನಂತೆ ನಗಲು ... !!!
ಬೆಟ್ಟೆಬ್ಬಿಸಿ ನಗಿಸುವ
ಮರು ಗಳಿಗೆಯಲೇ -
ಬೆಚ್ಚಗಾಗಿಸುವುದು
ಕಹಿ ನೆನಪುಗಳು ....
ಹುಚ್ಚೆದ್ದು ಕುಣಿವ ಮನವು
ಹುಚ್ಚನಂತೆ ನಗಲು ... !!!
No comments:
Post a Comment