Thursday, 9 January 2014

ಅನಿಸಿಕೆ ....


ಅಂದು 
ಓಲೆಕಾರ 
ಹೊತ್ತು ತರುತಿದ್ದ 
ಹೊಸ ವರುಷದ
ಸಂದೇಶದ ಪತ್ರದೊಂದಿಗೆ
ಬರುತಿದ್ದ
ಸಂತಸ ..
ಸಂಬ್ರಮ ..
ಉಲ್ಲಾಸ ....
ಇಂದೂ ಹಸಿರಾಗಿರಲು

ಇಂದಿನ
ಫೇಸ್ ಬುಕ್ - ವ್ಹಾಟ್ಸ್ ಅಪ್
ಮೊಬೈಲುಗಳ ಆಧುನಿಕ ಸಂದೇಶಗಳು
...............
ಬರಿ ಶೂನ್ಯ ... !!!

No comments: