ಪಂಪ ರನ್ನ ಜನ್ನ ಪೊನ್ನ ...
ಇನ್ನೇನೊ ಹೆಸರಿನ
ಮಹಾಕವಿಗಳ ಬರಹಗಳು
ಇಲ್ಲಿ
ಮುಖ ಪುಟ ದಲ್ಲಿ
ಬರೆದ ಗದ್ಯ-ಪದ್ಯಗಳಿಗೆ
ಹರಿದು ಬರುವ
ಲೈಕುಗಳ ನೋಡಿ -
'ಲೈಕು ಗಳೆಂದರೆ
ಬರಹ
ನಾ ಲಾಯಕ್ಕು ....'
ಎಂದು ಅರ್ಥೈಸಿ
ಒಳಗೊಳಗೇ
ನಗುತಿರಬಹುದೆನೋ .... !!!
ಇನ್ನೇನೊ ಹೆಸರಿನ
ಮಹಾಕವಿಗಳ ಬರಹಗಳು
ಇಲ್ಲಿ
ಮುಖ ಪುಟ ದಲ್ಲಿ
ಬರೆದ ಗದ್ಯ-ಪದ್ಯಗಳಿಗೆ
ಹರಿದು ಬರುವ
ಲೈಕುಗಳ ನೋಡಿ -
'ಲೈಕು ಗಳೆಂದರೆ
ಬರಹ
ನಾ ಲಾಯಕ್ಕು ....'
ಎಂದು ಅರ್ಥೈಸಿ
ಒಳಗೊಳಗೇ
ನಗುತಿರಬಹುದೆನೋ .... !!!
No comments:
Post a Comment