Saturday, 25 January 2014

ಸ್ವರ್ಗ ಸುಖವೆಂದರೆ..

ಸ್ವರ್ಗ ಸುಖವೆಂದರೆ,
ಕನಸಲಿ 
ನೀ 
ಬಂದೆನ್ನ 
ತಬ್ಬಿ ... 
ತುಟಿಗಳಲಿ
ಬಂಧಿಸಿ
ಕಚಗುಳಿಯಿಟ್ಟಾಗ
ನನಗರಿವಿಲ್ಲದೆ
ಉಟ್ಟ ಬಟ್ಟೆ
ನೆನೆದ
ಘಳಿಗೆಯ
ಅನುಭವ ವಿರಬಹುದೇ .. ???

No comments: