ಅವನೊಬ್ಬ
ಜಾತ್ಯಾತೀತ
ವಿಶಾಲ ಹೃದಯಿ ...
ವರುಷದಲಿ
ಹಲವು
ಹೊಸ ವರುಷಗಳನು
ಆಚರಿಸುವ ಭಾಗ್ಯ ...
ಕ್ರಿಸ್ತ ವರುಷ
ಯುಗಾದಿ
ಮೊಹರಮ್
ಎಲ್ಲವೂ
ಹೊಸ ವರುಷ ...
ಮನ ತೆರೆದು ಮಾತಾಡಿ
ನಕ್ಕು ನಲಿದು
ತನ್ನವರೊಂದಿಗೆ ಸೇರಿ
ಸಂತಸ ಪಡಲೊಂದು
ನೆಪ ಬೇಕು ...
ಅಷ್ಟೇ ...
ಜಾತ್ಯಾತೀತ
ವಿಶಾಲ ಹೃದಯಿ ...
ವರುಷದಲಿ
ಹಲವು
ಹೊಸ ವರುಷಗಳನು
ಆಚರಿಸುವ ಭಾಗ್ಯ ...
ಕ್ರಿಸ್ತ ವರುಷ
ಯುಗಾದಿ
ಮೊಹರಮ್
ಎಲ್ಲವೂ
ಹೊಸ ವರುಷ ...
ಮನ ತೆರೆದು ಮಾತಾಡಿ
ನಕ್ಕು ನಲಿದು
ತನ್ನವರೊಂದಿಗೆ ಸೇರಿ
ಸಂತಸ ಪಡಲೊಂದು
ನೆಪ ಬೇಕು ...
ಅಷ್ಟೇ ...
No comments:
Post a Comment