Thursday, 9 January 2014

ಸುಖದ ನಟನೆ ...

ಹೊರಪದರದಲಿ 
ಕಾಣುತಿದೆ ... 
ಹಸಿರು ಉಸಿರು .. 
ನಗು ಮೊಗ 
ಸುಖದ ನಟನೆ ... 

ಒಳಗೊಳಗೇ
ಕನಸುಗಳಿಲ್ಲದೆ
ನೊಂದು ಒಣಗಿ
ಬತ್ತಿರುವ
ಬರಡು ಹೃದಯ
ಕಾಣುವರಾರಿಹರು

ಶಿವನಲ್ಲದೆ ..???

No comments: