Thursday, 9 January 2014

ಊರ ಗೌಡರ ಮನೆಯ ಅಂಗಳದಲ್ಲಿ ..

ಊರ ಗೌಡರ 
ಮನೆಯ 
ಅಂಗಳದಲ್ಲಿ 
ಜನಜಂಗುಳಿ .. 
ಮಕ್ಕಳ ಆಟ 
ಸದ್ದು-ಗದ್ದಲ
ಮದುವೆಯ
ಮುನ್ನುಡಿಯೋ
ಮರಣವೋ ...
ತಿಳಿಯದು
ಜನಂಜಂಗುಳಿಯ
ದೃಶ್ಯ ಗಳು
ತೋಟದ ಒಕ್ಕಲ
ಗುಡಿಸಲ ಮಕ್ಕಳ
ಹಸಿದ ಹೊಟ್ಟೆಗೆ
ಸಾಂತ್ವನ
ಹೇಳುತಿತ್ತು .. !!!

No comments: