ಹೌದು...
ಪದಗಳಿಗೆ
ಹೃದಯ ಕೊಟ್ಟವನು ...
ಕವನಗಳಿಗೆ
ಹೃದಯ ಕೊಟ್ಟವನು
ಕೊನೆಗೆ ...
ಹೃದಯವಿಲ್ಲದ
ಜಗವ ಕಂಡು
ಹೃದಯವಿಲ್ಲದ
ಪ್ರೀತಿಯ
ಅನುಭವಿಸಿ
ಹೃದಯ ಒಡೆದು
ಮಣ್ಣಾದವ ...
"ಕವಿ "
ಪದಗಳಿಗೆ
ಹೃದಯ ಕೊಟ್ಟವನು ...
ಕವನಗಳಿಗೆ
ಹೃದಯ ಕೊಟ್ಟವನು
ಕೊನೆಗೆ ...
ಹೃದಯವಿಲ್ಲದ
ಜಗವ ಕಂಡು
ಹೃದಯವಿಲ್ಲದ
ಪ್ರೀತಿಯ
ಅನುಭವಿಸಿ
ಹೃದಯ ಒಡೆದು
ಮಣ್ಣಾದವ ...
"ಕವಿ "
No comments:
Post a Comment