ನಿನ್ನೆಯ ರಾತ್ರಿಯಲಿ
ಮಸಣವಿಡೀ
ಪ್ರಕಾಶಿಸುವುದ
ಕಂಡು
ನಿಬ್ಬೆರಗಾಗಿ
ನೋಡಲು
ನಾ ಕಂಡೆ ....
ನಿನ್ನ ಗೋರಿಯಲಿ -
ನಿನ್ನ ಹೆಸರು
ಜನನ -ಮರಣ
ವಿವರಗಳ ಕೆತ್ತಿದ
ಅಮೃತ ಶಿಲೆಯ ಮೇಲೆ
ಹುಣ್ಣಿಮೆಯು
ಸೂಸುವ
ಹಾಲುಗಲ್ಲದ
ನಗು ...
ನಿನ್ನ ಜನನದ
ದಿನಾಂಕ
ಹುಣ್ಣಿಮೆಯ
ಬೆಳಕಿಗೂ
ತಿಳಿದಿತ್ತು .... !!!
ಮಸಣವಿಡೀ
ಪ್ರಕಾಶಿಸುವುದ
ಕಂಡು
ನಿಬ್ಬೆರಗಾಗಿ
ನೋಡಲು
ನಾ ಕಂಡೆ ....
ನಿನ್ನ ಗೋರಿಯಲಿ -
ನಿನ್ನ ಹೆಸರು
ಜನನ -ಮರಣ
ವಿವರಗಳ ಕೆತ್ತಿದ
ಅಮೃತ ಶಿಲೆಯ ಮೇಲೆ
ಹುಣ್ಣಿಮೆಯು
ಸೂಸುವ
ಹಾಲುಗಲ್ಲದ
ನಗು ...
ನಿನ್ನ ಜನನದ
ದಿನಾಂಕ
ಹುಣ್ಣಿಮೆಯ
ಬೆಳಕಿಗೂ
ತಿಳಿದಿತ್ತು .... !!!
No comments:
Post a Comment