Saturday, 25 January 2014

ಹೂವಿನಂತೆ ಹಗುರ ..

ಹೂವಿನಂತೆ 
ಹಗುರ
ನನ್ನೀ ಹೃದಯ ... 
ಆದರೆ
ನಿನ್ನ 
ನೆನಪುಗಳು
ನುಸುಳಿದರೆ
ಮಣ ಭಾರ ...!!!

No comments: