kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Thursday, 9 January 2014
ಮುಖವಾಡವೇಕೆ ..???
ಹೃದಯದಾ
ನೋವ ಮರೆಯಲು
ಮರೆತಂತೆ ನಟಿಸಲು ..
ಕೃತಕ ನಗು
ನಗುತಿರಲು
ಹೃದಯ ಕೇಳಿತು ..
ನನ್ನ ನೋವ
ತಣಿಸಲು
ವಂಚನೆಯ
ಮುಖವಾಡವೇಕೆ ..???
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment