Thursday, 9 January 2014

ಜಗದ ಜೀವಿಗಳಲಿ ನಗುವಿರುವುದು ...

ಜಗದ ಜೀವಿಗಳಲಿ 
ನಗುವಿರುವುದು 
ಮನುಜ ಮೊಗದಲಿ ..
ಪ್ರಣಯವೇ 
ನೀ ನನ್ನ ಮೊಗದಲಿ 
ನಗುವ ಮೂಡಿಸಿದೆ ..
ಚಿರಂಜೀವಿಯಾಗಿರಿಸದೆ
ನೀ
ನನ್ನ ನಗುವನೇ
ಕಸಿದುಕೊಂಡೆ ...

ಇಂದು ನಾ ನಗುವೆನು ...
ಅಲ್ಲ
ನಕ್ಕಂತೆ ನಟಿಸುವೆನು...
ಕನಸಿಲ್ಲದ
ಬಂಜೆ ಮನದ ತೋಟದಲಿ
ಹೂವು ಅರಳುವುದೇ
ಅರಳಿದರೂ
ಸುಗಂಧ ವಿರಬಹುದೇ ..??

No comments: