ಗೆಳೆಯಾ ....
ಮಾತಿನಲಿ
ನಗುವಿನಲಿ
ವಿಷ ಬೆರೆಸಿ
ನನ್ನೀ ಹೃದಯದಲಿ
ತುಂಬುತಿರಲು
ನಾನಂದಿದ್ದೆ
ಮಧುವೆಂದು ...
ಇಂದು
ಹುಚ್ಚು ಮನಸಿನೊಳಗುರಿವ
ಕಿಚ್ಚನು ಆರಿಸಲಾಗದೆ
ತೊಳಲಾಡುವ
ನೋವಿನಲೂ
ಬೆಚ್ಚಗೆ ನಗುವೆ ..
ವಿಷವನ್ನು
ಮಧುವಂತೆ
ಸವಿದಾಗ ಪಡೆದ
ಹುಚ್ಚು ಅನುಭವವದ
ದಿನಗಳನು ನೆನೆದು ....
ಮಾತಿನಲಿ
ನಗುವಿನಲಿ
ವಿಷ ಬೆರೆಸಿ
ನನ್ನೀ ಹೃದಯದಲಿ
ತುಂಬುತಿರಲು
ನಾನಂದಿದ್ದೆ
ಮಧುವೆಂದು ...
ಇಂದು
ಹುಚ್ಚು ಮನಸಿನೊಳಗುರಿವ
ಕಿಚ್ಚನು ಆರಿಸಲಾಗದೆ
ತೊಳಲಾಡುವ
ನೋವಿನಲೂ
ಬೆಚ್ಚಗೆ ನಗುವೆ ..
ವಿಷವನ್ನು
ಮಧುವಂತೆ
ಸವಿದಾಗ ಪಡೆದ
ಹುಚ್ಚು ಅನುಭವವದ
ದಿನಗಳನು ನೆನೆದು ....
No comments:
Post a Comment