ಹದಿ ಹರೆಯದ
ಹೂವ ಮಾರುವ
ಸುಂದರಿ ಹೆಣ್ಣು....
ಹಲವು
ಪ್ರಣಯದ
ಅ ಆ ಇ ಈ
ಬರೆಯಲು
ಹೂವ ಕೊಟ್ಟು
ಜೇಬು ತುಂಬಿದವಳ
ಮನಸು ಕೇಳುತಿತ್ತು ...
ನಿನಗಾಗಿ
ಹೂವ
ಕೊಡುವವನು
ಎಂದು ಬರುವನೆಂದು
..................
ಪ್ರೇಮ ಬೆಳಗಲು
ಬೆಳಕ ಕೊಟ್ಟವಳಿಗೆ
ಪ್ರೇಮದ ಪರಿವೆಯೇ
ಇರಲಿಲ್ಲ ... !!!
ಹೂವ ಮಾರುವ
ಸುಂದರಿ ಹೆಣ್ಣು....
ಹಲವು
ಪ್ರಣಯದ
ಅ ಆ ಇ ಈ
ಬರೆಯಲು
ಹೂವ ಕೊಟ್ಟು
ಜೇಬು ತುಂಬಿದವಳ
ಮನಸು ಕೇಳುತಿತ್ತು ...
ನಿನಗಾಗಿ
ಹೂವ
ಕೊಡುವವನು
ಎಂದು ಬರುವನೆಂದು
..................
ಪ್ರೇಮ ಬೆಳಗಲು
ಬೆಳಕ ಕೊಟ್ಟವಳಿಗೆ
ಪ್ರೇಮದ ಪರಿವೆಯೇ
ಇರಲಿಲ್ಲ ... !!!
No comments:
Post a Comment