ಭಾರತಾಂಬೆಯ
ಶಾಂತಿಯ ಬಿಂಬಿಸುವ
ಏಕತೆಯ ಸಾರುವ
ರಾಷ್ಟ್ರ ದ್ವಜದ
ಬಣ್ಣಗಳಿಗೆ
ಹಚ್ಚದಿರಿ
ಜಾತಿ-ಧರ್ಮದ
ಬಣ್ಣ ...
ಕೇಸರಿಗೊಂದು
ವಾರಸುದಾರ ..
ಹಸಿರಿಗೊಂದು
ವಾರಸುದಾರ ...
ಹಸಿರು-ಕೇಸರಿಯು
ನುಜ್ಜು-ಗುದ್ದಾಡಿದೊಡೆ
ನಡುವಲಿರುವ
ಶಾಂತಿಯ ಸಂಕೇತ
ಶ್ವೇತ ವರ್ಣ-
ಅಹಿಂಸೆಯ ಸಂಕೇತ
ಅಶೋಕ ಚಕ್ರ
ಬಡವಾದೀತು ....
ಶಾಂತಿಯ ಬಿಂಬಿಸುವ
ಏಕತೆಯ ಸಾರುವ
ರಾಷ್ಟ್ರ ದ್ವಜದ
ಬಣ್ಣಗಳಿಗೆ
ಹಚ್ಚದಿರಿ
ಜಾತಿ-ಧರ್ಮದ
ಬಣ್ಣ ...
ಕೇಸರಿಗೊಂದು
ವಾರಸುದಾರ ..
ಹಸಿರಿಗೊಂದು
ವಾರಸುದಾರ ...
ಹಸಿರು-ಕೇಸರಿಯು
ನುಜ್ಜು-ಗುದ್ದಾಡಿದೊಡೆ
ನಡುವಲಿರುವ
ಶಾಂತಿಯ ಸಂಕೇತ
ಶ್ವೇತ ವರ್ಣ-
ಅಹಿಂಸೆಯ ಸಂಕೇತ
ಅಶೋಕ ಚಕ್ರ
ಬಡವಾದೀತು ....
No comments:
Post a Comment