kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Thursday, 9 January 2014
ಹೃದಯವೇ ನನಗರಿವಿದೆ ..
ಹೃದಯವೇ
ನನಗರಿವಿದೆ ..
ನಾ
ಕನಸ ಕಾಣುವುದ
ನಿಲ್ಲಿಸಿದೊಡನೇ
ನೀ
ಹೊಡೆದೋಡಿಸುವಿ
ನನ್ನನು
ಮಸಣದಲಿ
ಮಲಗಿ
ಆರಿಗೂ
ಕೇಳಿಸದೆ
ಗೊರಕೆ ಹೊಡೆಯಲು ... !!!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment