ಮುಂದುವರಿಯುತ್ತಿತ್ತು
ಗುರುಗಳ ಪಾಠ ...
ಸರ್ವಜ್ಞನ ವಚನಗಳು .
'ಕೊಟ್ಟದ್ದು ತನಗೆ ...'
ನಕ್ಕ ಶಿಷ್ಯನೊಡನೆ
ಗುರುವಿನ
ಪ್ರಶ್ನೆ...
ವಿವರಿಸಲು ...
ತಾ ಕೊಟ್ಟರೆ
ಲೈಕು ...
ಮರುದಿನ
ನಮ್ಮ
ಫೋಟೋಗಳಿಗೂ
ಲೈಕು ...
ಈಗ
ಶಿಷ್ಯನ ಸರಧಿ ....
ವಿಸ್ತರಿಸಿ ಹೇಳಲು ... ..
'ಫೇಸ್ ಬುಕ್' ಖಾತೆಯಿಲ್ಲ
ಪಾಪ
ಗುರುಗಳಿಗೆ . ... !!!
ಗುರುಗಳ ಪಾಠ ...
ಸರ್ವಜ್ಞನ ವಚನಗಳು .
'ಕೊಟ್ಟದ್ದು ತನಗೆ ...'
ನಕ್ಕ ಶಿಷ್ಯನೊಡನೆ
ಗುರುವಿನ
ಪ್ರಶ್ನೆ...
ವಿವರಿಸಲು ...
ತಾ ಕೊಟ್ಟರೆ
ಲೈಕು ...
ಮರುದಿನ
ನಮ್ಮ
ಫೋಟೋಗಳಿಗೂ
ಲೈಕು ...
ಈಗ
ಶಿಷ್ಯನ ಸರಧಿ ....
ವಿಸ್ತರಿಸಿ ಹೇಳಲು ... ..
'ಫೇಸ್ ಬುಕ್' ಖಾತೆಯಿಲ್ಲ
ಪಾಪ
ಗುರುಗಳಿಗೆ . ... !!!
No comments:
Post a Comment