Thursday, 9 January 2014

ಪ್ರಣಯದ ಸ್ಮರಣೆ ಗಿಂತ ..

ಪ್ರಣಯದ 
ಸ್ಮರಣೆ ಗಿಂತ 
ಮಿಗಿಲಾದ
ಸಿಹಿಯ
ನಾ 
ಸವಿದಿಲ್ಲ
ಜೊತೆಗೆ
ವಿರಹದ
ಕಹಿಗಿಂತ
ಮಿಗಿಲಾದ
ಕಹಿಯನೂ ....

No comments: