ನಶ್ವರ ಜಗದಲ್ಲಿ
ಹೆತ್ತಬ್ಬೆಯನು ಮರೆತು
ಭಗವಂತ
ಹುಡುಕುತ್ತಾ
ಹೋದವನಿಗೆ
ದರ್ಶನವಾಗಲಿಲ್ಲ
ಜಗದೀಶ್ವರ ....
ಸೋತು ಹೋಗಿ
ತಿರುಗಿ ಬಂದವನ
ಮನದಲಿ
ಅನುಮಾನ...
ಅವನಿರುವನೊ ....??
ಪಶ್ಚಾತ್ತಾಪದಲಿ ಕೊರಗಿ
ಮಾತೆಯ
ಕಾಲಿಗೆರಗಿದೊಡೆ
ದಿಘ್ಭ್ರಮೆ ...
ಮೃದು ಕರಗಳು
ತಲೆಯ ನೇವರಿಸುತಿರಲು
ಪಾದ ಸ್ಪ್ರಶವು
ಭಗವಂತನ ಇರುವಿಕೆಯ
ವಿವರಿಸುತಿತ್ತು ... !!!
ಹೆತ್ತಬ್ಬೆಯನು ಮರೆತು
ಭಗವಂತ
ಹುಡುಕುತ್ತಾ
ಹೋದವನಿಗೆ
ದರ್ಶನವಾಗಲಿಲ್ಲ
ಜಗದೀಶ್ವರ ....
ಸೋತು ಹೋಗಿ
ತಿರುಗಿ ಬಂದವನ
ಮನದಲಿ
ಅನುಮಾನ...
ಅವನಿರುವನೊ ....??
ಪಶ್ಚಾತ್ತಾಪದಲಿ ಕೊರಗಿ
ಮಾತೆಯ
ಕಾಲಿಗೆರಗಿದೊಡೆ
ದಿಘ್ಭ್ರಮೆ ...
ಮೃದು ಕರಗಳು
ತಲೆಯ ನೇವರಿಸುತಿರಲು
ಪಾದ ಸ್ಪ್ರಶವು
ಭಗವಂತನ ಇರುವಿಕೆಯ
ವಿವರಿಸುತಿತ್ತು ... !!!
No comments:
Post a Comment