Thursday, 9 January 2014

'ಪ್ರಣಯದ ಕನಸು ... '

ಆಗಸದೆತ್ತರಕೆ 
ಹಾರಿ
ಅಹಂ ನಿಂದ 
ಬೀಗುವ ಸಮಯದಲಿ 
ದಾರ ಕಡಿದು 
ನೆಲ ಕಚ್ಚಿದ
ಗಾಳಿಪಟ ....
ಈ ನನ್ನ
'ಪ್ರಣಯದ ಕನಸು ... '

No comments: