Saturday, 25 January 2014

ಪ್ರೀತಿಯ ಒರತೆ ..

ಪ್ರೀತಿಯ ಒರತೆ 
ಬತ್ತಿ ಹೋದರೂ... 
ಬತ್ತಿಲ್ಲ 
ಕಣ್ಣೀರ 
ಒರತೆ ... 

ಲಯವಿಲ್ಲದ
ಕವನಗಳಲ್ಲಿ
ಮುಗುಳ್ನಗುತ
ವಿರಹವನು
ಓಲೈಸುತಿದೆ . .. !!!!

No comments: