kamanabillu - ಕಾಮನಬಿಲ್ಲು
ಬಣ್ಣಗಳ ಚಿತ್ತವೃತ್ತಿ ..
Saturday, 25 January 2014
ನಿನ್ನ ನಗುಮೊಗ ..
ನಿನ್ನ ನಗುಮೊಗ
ನನ್ನೀ ಮನದೊರಳಲು
ಕಾರಿರಳ ಹೃದಯದಲಿ
ಕಾಣುವುದು
ಹುಣ್ಣಿಮೆಯ ಬೆಳಕು ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment