ಖುಷಿಯಲಿರುವ
ಗೆಳೆಯನಲಿ
ಕೇಳಿದೆ ..
ಹೊಸ ವರುಷ
ಹ್ಯಾಂಗೆ ಆಚರಿಸಿದೆ ...??
ಪುಟ್ಟ ಜೇಬಿನೋಳಗಿಂದ
ಅರ್ಧ ಖಾಲಿಯಾದ
ಬಾಟಲಿಯ ಮುದ್ದಿಸಿ
ಅಂದ ...
ಇವನು ಜೊತೆಯಿದ್ದರೆ
ನನಗೆ
ಪ್ರತಿದಿನವೂ
ಹೊಸ ವರುಷ ...
ಗೆಳೆಯನಲಿ
ಕೇಳಿದೆ ..
ಹೊಸ ವರುಷ
ಹ್ಯಾಂಗೆ ಆಚರಿಸಿದೆ ...??
ಪುಟ್ಟ ಜೇಬಿನೋಳಗಿಂದ
ಅರ್ಧ ಖಾಲಿಯಾದ
ಬಾಟಲಿಯ ಮುದ್ದಿಸಿ
ಅಂದ ...
ಇವನು ಜೊತೆಯಿದ್ದರೆ
ನನಗೆ
ಪ್ರತಿದಿನವೂ
ಹೊಸ ವರುಷ ...
No comments:
Post a Comment