ಅನುದಿನವು
ನಿನ್ನ
ನೆನಪುಗಳೆನ್ನ
ಹೃದಯದೊಳ ಹೊಕ್ಕು
ಕೀವು ತುಂಬಿದ
ಗಾಯವನು
ಇನ್ನಷ್ಟು
ಕೊರೆಯುತಿದೆ ...
ನೆನಪೇ
ನೀನೆಂದು
ವಾರಕನಾಗಿ
ಬರುವೆ
ನನ್ನೆದೆಯ
ಗಾಯವಾರಿಸಲು ... ??
ನಿನ್ನ
ನೆನಪುಗಳೆನ್ನ
ಹೃದಯದೊಳ ಹೊಕ್ಕು
ಕೀವು ತುಂಬಿದ
ಗಾಯವನು
ಇನ್ನಷ್ಟು
ಕೊರೆಯುತಿದೆ ...
ನೆನಪೇ
ನೀನೆಂದು
ವಾರಕನಾಗಿ
ಬರುವೆ
ನನ್ನೆದೆಯ
ಗಾಯವಾರಿಸಲು ... ??
No comments:
Post a Comment