Thursday, 9 January 2014

ವರುಷಗಳುರುಳಿವೆ ...

ವರುಷಗಳುರುಳಿವೆ 
ಹರೆಯದ ಮುಪ್ಪು 
ನೆನಪಿಸುತಿಲ್ಲ 
ನಿನ್ನ ನಗುಮೊಗವ .. 
ಆದರೂ 
ಗರಿಬಿಚ್ಚಿ ನಲಿಯುತಿದೆ ...
ಕೆಲವೊಮ್ಮೆ
ಚುಚ್ಚಿ ನೋಯಿಸುತಿದೆ
ಅಂದಿನ ದಿನಗಳ
ಕೆಲವೊಂದು ನಿಮಿಷಗಳು -
ಅಲ್ಲ
ನಿಮಿಷಗಳ ನೆನಪುಗಳು ...
ಆಡಿದ ಕೆಲವೊಂದು
ಸಿಹಿ ಮಾತುಗಳು ..

No comments: