Saturday, 25 January 2014

ನಿನ್ನ ನೆನಪು ..

ಮುಸ್ಸಂಜೆಯಲಿರುವ 
ಮುಪ್ಪಾದ 
ದೇಹ-
ಮನ ... 
ನಿನ್ನ ನೆನಪು 
ನುಸುಳಿದೊಡೆ
ಮುಂಜಾನೆಯ
ಹುರುಪು ... !!!

No comments: