Saturday, 25 January 2014

ನಿನ್ನ ಮಡಿಲಲೊಮ್ಮೆ ತಲೆಯಿಟ್ಟು ಮಲಗುವಾಸೆ...

ನಿನ್ನ ಮಡಿಲಲೊಮ್ಮೆ 
ತಲೆಯಿಟ್ಟು 
ಮಲಗುವಾಸೆಯಿಂದ 
ಅಮ್ಮಾ ಎಂದು 
ಕರೆದು 

ಒಳಹೊಕ್ಕಡೆ
ಕಂಡಿದ್ದು
ನನ್ನ ಕರೆಯ
ಕೇಳಿ
ಒಳಗೊಳಗೇ
ರೋಧಿಸುತ್ತಿರುವ
ನಿನ್ನ ಮಂಚ ...

ಅಮ್ಮಾ ...
ಅದೂ
ನನ್ನಂತೆ
ಅನಾಥ ... !!!

No comments: