Thursday, 9 January 2014

ಬದುಕಿನ ವಿಪರ್ಯಾಸ ... !!!

ಮಧ್ಯ ರಾತ್ರಿ 
ಕಳೆದೂ 
ಬಾರಿನಲಿ ಕೂತು 
ಹೊಸ ವರುಷವ 
ನೆಪ ಮಾಡಿ 
ಮಜಾ ಮಾಡುತಿದ್ದ
ಯುವಕನಿಗೆ
ತಾನು
ಸಂಭ್ರಮಿಸುವಾಗ
ತನಗಾಗಿ
ನಿದ್ದೆಗೆಟ್ಟು ದಾರಿಕಾಯುತಿರುವ
ಅಮ್ಮ-ಮಡದಿ-ಮಕ್ಕಳ
ಸ್ನೇಹ
ದಿಗ್ಹ್ಬ್ರಮೆ
ಪರಿವೆಗೆ ಬರದಿದ್ದುದು
ಬದುಕಿನ ವಿಪರ್ಯಾಸ ... !!!

No comments: